Advertisement

ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ ಪಡೆದ “ಪುಷ್ಪ”, ರಣವೀರ್ ಸಿಂಗ್

12:23 PM Feb 21, 2022 | Team Udayavani |

ನವದೆಹಲಿ: ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಭರ್ಜರಿ ಗಳಿಕೆ ಕಂಡಿದ್ದಲ್ಲದೇ, ಹಿಂದಿಗೆ ಡಬ್ ಆಗಿತ್ತು. ಇದೀಗ ಪುಪ್ಪ (The Rise) ಸಿನಿಮಾ 2022ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.

Advertisement

ಇದನ್ನೂ ಓದಿ:ಅಪರೂಪದ ಮದುವೆ: 38 ಇಂಚು ಎತ್ತರದ ವರನಿಗೆ, 5.3 ಅಡಿ ಎತ್ತರದ ವಧು: ಕೂಡಿಬಂದ ಕಂಕಣ ಭಾಗ್ಯ

ಸಿದ್ದಾರ್ಥ ಮಲ್ಹೋತ್ರಾ ನಟನೆಯ ಶೇರ್ ಶಾ ಮತ್ತು ವಿಕಿ ಕೌಶಲ್  ಅಭಿನಯದ ಸರ್ದಾರ್ ಉಧಾಂ ಸಿನಿಮಾ ಕೂಡಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮನ್ನಣೆ ಪಡೆದಿದೆ. ನಿರ್ದೇಶಕ ಕಬೀರ್ ಖಾನ್ ನಿರ್ದೇಶನದ 83 ಸಿನಿಮಾದಲ್ಲಿನ ಕಪಿಲ್ ದೇವ್ ಪಾತ್ರದ ಅತ್ಯುತ್ತಮ ನಟನೆಗಾಗಿ ರಣವೀರ್ ಸಿಂಗ್ ಪ್ರಶಸ್ತಿ ಪಡೆದಿದ್ದಾರೆ. ಮಿಮಿ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ಕೃತಿ ಸನೂನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದವರ ವಿವರ:

ವರ್ಷದ ಅತ್ಯುತ್ತಮ ಚಿತ್ರ: ಅಲ್ಲು ಅರ್ಜುನ್ ಅಭಿನಯದ ಪುಷ್ಪ (The Rise)

Advertisement

ಅತ್ಯುತ್ತಮ ಸಿನಿಮಾ: ಶೇರ್ ಷಾ

ಅತ್ಯುತ್ತಮ ನಟ: ರಣವೀರ್ ಸಿಂಗ್

ಅತ್ಯುತ್ತಮ ನಟಿ: ಕೃತಿ ಸನೂನ್

ಅತ್ಯುತ್ತಮ ನಿರ್ದೇಶಕ: ಕೇನ್ ಘೋಷ್

ಸಿನಿಮಾರಂಗಕ್ಕೆ ಅಪಾರ ಕೊಡುಗೆ: ಆಶಾ ಪರೇಖ್

ಅತ್ಯುತ್ತಮ ಪೋಷಕ ನಟ: ಸತೀಶ್ ಕೌಶಿಕ್

ಅತ್ಯುತ್ತಮ ಪೋಷಕ ನಟಿ: ಲಾರಾ ದತ್

ಅತ್ಯುತ್ತಮ ಖಳನಟ: ಆಯುಷ್ ಶರ್ಮಾ

ವಿಮರ್ಶಕರ ಆಯ್ಕೆಯ ಅತ್ಯುತ್ತಮ ಚಿತ್ರ: ಸರ್ದಾರ್ ಉಧಾಂ

ವಿಮರ್ಶಕರ ಅತ್ಯುತ್ತಮ ನಟ: ಸಿದ್ಧಾರ್ಧ ಮಲ್ಹೋತ್ರಾ

ವಿಮರ್ಶಕರ ಅತ್ಯುತ್ತಮ ನಟಿ: ಕಿಯಾರಾ ಅಡ್ವಾಣಿ

ಜನರ ಆಯ್ಕೆಯ ಅತ್ಯುತ್ತಮ ನಟ: ಅಭಿಮನ್ಯು ದಸ್ಸಾನಿ

ಜನರ ಆಯ್ಕೆಯ ಅತ್ಯುತ್ತಮ ನಟಿ: ರಾಧಿಕಾ ಮದನ್

ಹೊಸ ನಟ: ಅಹಾನ್ ಶೆಟ್ಟಿ

ಅತ್ಯುತ್ತಮ ವಿದೇಶಿ ಸಿನಿಮಾ: Another Round

ಅತ್ಯುತ್ತಮ ವೆಬ್ ಸಿರೀಸ್: ಕ್ಯಾಂಡಿ

ವೆಬ್ ಸಿರೀಸ್ ನ ಅತ್ಯುತ್ತಮ ನಟ: ಮನೋಜ್ ಬಾಜಪೇಯಿ

ವೆಬ್ ಸಿರೀಸ್ ನ ಅತ್ಯುತ್ತಮ ನಟಿ: ರವೀನಾ ಟಂಡನ್

ವರ್ಷದ ಟೆಲಿವಿಷನ್ ಸರಣಿ: ಅನುಪಮ

ಕಿರುತೆರೆಯ ಅತ್ಯುತ್ತಮ ನಟ: ಶಾಹೀರ್ ಶೇಕ್

ಕಿರುತೆರೆಯ ಅತ್ಯುತ್ತಮ ನಟಿ: ಶ್ರದ್ಧಾ ಆರ್ಯ

ಕಿರುತೆರೆಯ ಭರವಸೆ ನಟ: ಧೀರಜ್ ಧೂಪರ್

ಕಿರುತೆರೆಯ ಭರವಸೆಯ ನಟಿ: ರೂಪಾಲಿ ಗಂಗೂಲಿ

ಅತ್ಯುತ್ತಮ ಕಿರುಚಿತ್ರ: ಪೌಲಿ

ಅತ್ಯುತ್ತಮ ಹಿನ್ನೆಲೆ ಗಾಯಕ: ವಿಶಾಲ್ ಮಿಶ್ರಾ

ಅತ್ಯುತ್ತಮ ಹಿನ್ನೆಲೆ ಗಾಯಕಿ: ಕಾನಿಕಾ ಕಪೂರ್

ಅತ್ಯತ್ತಮ ಛಾಯಾಗ್ರಹಣ: ಜಯಕೃಷ್ಣ ಗುಮ್ಮಾಡಿ

Advertisement

Udayavani is now on Telegram. Click here to join our channel and stay updated with the latest news.

Next