Advertisement

ನವಜೀವನಕ್ಕೆ ಕಾಲಿಟ್ಟ ರಣಲಿಯಾ ಜೋಡಿಗೆ ಕುದುರೆ ಗಿಫ್ಟ್

10:33 PM Apr 15, 2022 | Team Udayavani |

ನವಜೀವನಕ್ಕೆ ಕಾಲಿಟ್ಟ ಬಾಲಿವುಡ್‌ ಜೋಡಿ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ಗೆ ಬಂದ ವಿಶೇಷ ಗಿಫ್ಟ್ ಗಳಲ್ಲಿ ಈಗ ಗಂಡು ಕುದುರೆ ಮತ್ತು ಹೆಣ್ಣು ಕುದುರೆಯ ಜೋಡಿಯೂ ಒಂದು!

Advertisement

ಹೌದು. ವಿವಾಹದ ಸಂದರ್ಭದಲ್ಲಿಯೇ ಮುಂಬೈನ ಅನಿಮಲ್‌ ರಾಹತ್‌ ಎಂಬ ಎನ್‌ಜಿಒ, ಗಾಯಗೊಂಡು, ಚಿಂತಾಜನಕ ಸ್ಥಿತಿಯಲ್ಲಿದ್ದ 2 ಕುದುರೆಗಳನ್ನು ಸಂರಕ್ಷಣೆ ಮಾಡಿದ್ದರು. ಇವೆರಡಕ್ಕೂ ಬಾಲಿವುಡ್‌ನ‌ ನವಜೋಡಿಯ ಹೆಸರನ್ನೇ ಇಟ್ಟು, ಉಡುಗೊರೆಯಾಗಿ ನೀಡಲಾಗಿದೆ.

“ಆಲಿಯಾ ಮತ್ತು ರಣಬೀರ್‌ ಇಬ್ಬರೂ ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ, ಕಾಳಜಿ ಹೊಂದಿರುವ ಕಾರಣ ಈ ವಿಶೇಷ ಉಡುಗೊರೆ ನೀಡಲಾಗಿದೆ’ ಎಂದು ಎನ್‌ಜಿಒ ಹೇಳಿಕೊಂಡಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next