Advertisement
ಅಂಕಣವನ್ನು ಹೇಗೆಲ್ಲ ಬದಲಿಸ ಬಹುದು ಎಂದು ತರಂಗ ಇಂಡಿಕ ಮಾಹಿತಿ ನೀಡಿದ್ದರು. ಅಂಕಣ ವನ್ನು ಕೊನೆಯ ಹಂತದಲ್ಲೂ ಬದಲಿಸ ಬಹುದು, ಪಂದ್ಯ ನಡೆಯು ತ್ತಿರುವಾಗ ವಿರಾಮದ ಅವಧಿಯಲ್ಲಿ ಅಂಕಣವನ್ನು ಶುದ್ಧೀಕರಿಸುವ ಬ್ರಶ್ ಮೂಲಕ ತುಸು ಒತ್ತಡ ಜಾಸ್ತಿ ಹಾಕಿದರೆ ಅಂಕಣ ವಿರೂಪಗೊಳ್ಳುತ್ತದೆ ಎಂದೂ ತರಂಗ ಹೇಳಿಕೊಂಡಿದ್ದರು. Advertisement
ಫಿಕ್ಸಿಂಗ್: ಇಬ್ಬರು ಶ್ರೀಲಂಕಾ ಕ್ರಿಕೆಟಿಗರ ಅಮಾನತು
06:00 AM May 29, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.