Advertisement

3ಡಿಯಲ್ಲಿ “ಬೆಲ್‌ ಬಾಟಂ’ನೋಡಿ

11:22 PM Aug 02, 2021 | Team Udayavani |

ಮುಂಬಯಿ: ಬಾಲಿವುಡ್‌ ನಟ ಅಕ್ಷಯ ಕುಮಾರ್‌, ವಾಣಿ ಕಪೂರ್‌ ಅಭಿನಯಿಸಿರುವ “ಬೆಲ್‌ ಬಾಟಂ’ ಸಿನಿಮಾ ಆ.19ರಂದು 3ಡಿಯಲ್ಲಿ ಬಿಡುಗಡೆಯಾಗಲಿದೆ.

Advertisement

ಈ ಬಗ್ಗೆ ಖುದ್ದು ಅಕ್ಷಯ್‌ ಅವರೇ ಟ್ವೀಟ್‌ ಮಾಡಿದ್ದಾರೆ. “ಆ.19ರಂದು 2ಡಿ ಮತ್ತು 3ಡಿಯಲ್ಲಿ ಬೆಲ್‌ ಬಾಟಂ ಅನ್ನು ನೋಡಿ ಥ್ರಿಲ್‌ ಆಗಿ’ ಎಂದು ಬರೆದುಕೊಂಡಿದ್ದಾರೆ.

ರಂಜಿತ್‌ ಎಂ.ತಿವಾರಿ ಅವರು ಸಿನಿಮಾ ನಿರ್ದೇಶನದ ಸಿನಿಮಾದಲ್ಲಿ ಲಾರಾ ದತ್ತಾ, ಹುಮಾ ಖುರೇಶಿ ಅಭಿನಯಿಸಿದ್ದಾರೆ. ನಿಖೀಲ್‌ ಅಡ್ವಾಣಿ, ಮಧು ಭೋಜ್ವಾನಿ, ದೀಪಿಕಾ ದೇಶ್‌ಮುಖ್‌, ವಾಶು ಭಗ್ನಾನಿ ಅದರ ನಿರ್ಮಾಪಕರು.

Advertisement

Udayavani is now on Telegram. Click here to join our channel and stay updated with the latest news.

Next