Advertisement

“ಎಕಾನ್‌ ‘ಕ್ರಿಪ್ಟೋಕರೆನ್ಸಿ!

01:26 PM Jun 22, 2018 | |

ವಾಷಿಂಗ್ಟನ್‌: ಗ್ರಾಮಿ ಪುರಸ್ಕೃತ ಗಾಯಕ ಎಕಾನ್‌ ತಮ್ಮದೇ ಕ್ರಿಪ್ಟೋಕರೆನ್ಸಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇದಕ್ಕೆ ಎಕಾಯ್ನ ಎಂದು ಅವರು ಹೆಸರಿಟ್ಟಿ ದ್ದಾರೆ. ಅಷ್ಟೇ ಅಲ್ಲ, ಸೆನೆಗಲ್‌ನಲ್ಲಿ ಕ್ರಿಪ್ಟೋ ಸಿಟಿ ನಿರ್ಮಾಣಕ್ಕೂ ಅವರು ಮುಂದಾಗಿದ್ದಾರೆ. ಕ್ರಿಪ್ಟೋಕರೆನ್ಸಿ ಆಫ್ರಿಕಾದ ಅಭಿವೃದ್ಧಿಗೆ ಅನುಕೂಲಕರವಾಗಿರಲಿದೆ.

Advertisement

ಕ್ರಿಪ್ಟೋ ಸಿಟಿಯನ್ನು 2 ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ಪ್ರತಿ ವಹಿವಾಟು ಕೂಡ ಎಕಾಯ್ನ ಬಳಸಿಯೇ ನಡೆಯಲಿದೆ ಎಂದಿದ್ದಾರೆ. 2004 ರಲ್ಲಿ ಮೊದಲ ಸಿಂಗಲ್ಸ್‌ ಬಿಡುಗಡೆ ಮಾಡಿದ್ದ ಎಕಾನ್‌, ಯುರೋಪ್‌ನಲ್ಲಿ ಜನಪ್ರಿಯ ಗಾಯಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next