Advertisement

ಏರ್‌ಟೆಲ್‌: 198 ರೂ. ರೀಚಾರ್ಜ್‌ಗೆ ದಿನಂಪ್ರತಿ 1 ಜಿಬಿ ಡಾಟಾ

04:07 PM Nov 24, 2017 | |

ಹೊಸದಿಲ್ಲಿ : ಮೊಬೈಲ್‌ ಡಾಟಾ ಟ್ಯಾರಿಫ್ ಸಮರವನ್ನು ತೀವ್ರಗೊಳಿಸಿರುವ ಟೆಲಿಕಾಂ ದಿಗ್ಗಜ ಭಾರ್ತಿ ಏರ್‌ಟೆಲ್‌ ಇದೀಗ ತನ್ನ ಪ್ರೀಪೇಡ್‌ ಬಳಕೆದಾರರಿಗೆ ಹೊಸ ಪ್ಲಾನ್‌ ಪ್ರಕಟಿಸಿದೆ.

Advertisement

ವಿವಿಧ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ಏರ್‌ಟೆಲ್‌ ಪ್ರೀಪೇಡ್‌ ಬಳಕೆದಾರರು 198 ರೂ. ರೀಚಾರ್ಜ್‌ ಮೆಲೆ ದಿನವಹಿ 3ಜಿ ಮತ್ತು 4ಜಿ ವರ್ಗಕ್ಕೆ 1 ಜಿಬಿ ಪಡೆಯಬಹುದಾಗಿದೆ. ಈ ರೀಚಾರ್ಜ್‌ಗೆ 28 ದಿನಗಳ ವಾಯಿದೆ ಇರುತ್ತದೆ.

ಈ ಪ್ಲಾನ್‌ ಸದ್ಯಕ್ಕೆ ಆಯ್ದ ಏರ್‌ಟೆಲ್‌ ಪ್ರೀಪೇಡ್‌ ಗ್ರಾಹಕರಿಗೆ ಮಾತ್ರವೇ ಲಭ್ಯವಿರುತ್ತದೆ. ಮೈ ಏರ್‌ಟೆಲ್‌ ವರ್ಗದಲ್ಲಿನ ಬೆಸ್ಟ್‌ ರೀಚಾರ್ಜ್‌ನಡಿ ಈ ಪ್ಲಾನ್‌ ಪಟ್ಟಿಯನ್ನು ರೂಪಿಸಲಾಗಿದೆ ಎಂದು “ಟೆಲಿಕಾಂ ಟಾಕ್‌’ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next