Advertisement

Airport: ತಿರುವನಂತಪುರ ಸೈಲೆಂಟ್‌ ಏರ್ಪೋಟ್‌

11:43 PM Dec 27, 2023 | Team Udayavani |

ತಿರುವನಂತಪುರ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2024ರ ಜನವರಿ 1ರಿಂದ ಸೈಲೆಂಟ್‌ ಏರ್ಪೋಟ್‌ ಆಗಲಿದೆ. ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಯಾವುದೇ ಶಬ್ದಗಳ ಅಡೆತಡೆ ಇಲ್ಲದೇ ಶಾಂತಿಯುತವಾಗಿ ವಿಶ್ರಮಿಸಲು ವಿಮಾನ ನಿಲ್ದಾಣ ಈ ಸೈಲೆಂಟ್‌ ಉಪಕ್ರಮ ಅನುಸರಿಸುತ್ತಿದೆ.

Advertisement

ವಿಮಾನಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಟರ್ಮಿನಲ್‌-1 ಮತ್ತು 2ರಲ್ಲಿ ಸ್ಕ್ರೀನ್‌ಗಳಲ್ಲಿ ಪ್ರದರ್ಶಿಸಲಾಗುತ್ತದೆ. ಅತೀ ಅಗತ್ಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಮಾತ್ರವೇ ಅನೌನ್ಸ್‌ಮೆಂಟ್‌ ಮಾಡುವುದಾಗಿ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next