Advertisement
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಅಕ್ಟೋಬರ್ ಮೊದಲ ವಾರದಲ್ಲೇ ಭಾರತೀಯ ವಾಯುಸೇನೆ ಸಪ್ತಾಹ ಇರುವುದರಿಂದ ಈ ಬಾರಿ ಮೈಸೂರಿನಲ್ಲಿ ಏರ್‌ಶೋ ಕೈತಪ್ಪುವ ಸಾಧ್ಯತೆ ಇತ್ತು. ಸರ್ಕಾರದ ಮಟ್ಟದಲ್ಲಿ ಬಹಳ ಪ್ರಯತ್ನ ಮಾಡಿದ್ದರಿಂದ ಏರ್ ಶೋ ಆಯೋಜನೆ ಸಾಧ್ಯವಾಗಿದೆ ಎಂದರು.
Advertisement
ಅರಮನೆ ನಗರದಲ್ಲಿ ನಾಳೆ ಏರ್ ಶೋ
11:28 PM Sep 30, 2019 | Lakshmi GovindaRaju |
Advertisement
Udayavani is now on Telegram. Click here to join our channel and stay updated with the latest news.