ದೊಡ್ಡಬಳ್ಳಾಪುರ: ತಾಲೂಕಿನಲ್ಲಿಮುಂಗಾರು ಕೃಷಿ ಚಟುವಟಿಕೆಗಳುಆರಂಭವಾಗಿದ್ದು, ರೈತರಿಗೆ ಕೃಷಿ ಇಲಾಖೆಕಾರ್ಯಕ್ರಮಗಳನ್ನು ತಲುಪಿಸಲುಅಧಿಕಾರಿಗಳು ಸಕ್ರಿಯವಾಗಬೇಕಿದೆ.
ಸೋಂಕಿನ ಹಾವಳಿ ಮುಗಿದ ನಂತರತಾಲೂಕಿನಲ್ಲಿ ಗ್ರಾಮ ಸಭೆನಡೆಸಲಾಗುವುದು ಎಂದು ಶಾಸಕಟಿ.ವೆಂಕಟರಮಣಯ್ಯ ತಿಳಿಸಿದರು.ಕೃಷಿ ಇಲಾಖೆ ವತಿಯಿಂದ ನಗರದಕೃಷಿ ಇಲಾಖೆಕಚೇರಿ ಆವರಣದಲ್ಲಿನಡೆದಕೃಷಿ ಅಭಿಯಾನದ ಪ್ರಚಾರ ವಾಹನಕ್ಕೆಚಾಲನೆ ನೀಡಿ ಮಾತನಾಡಿ, ಗ್ರಾಮಸಭೆಗಳಿಗೆ ಇಲಾಖೆವಾರು ಮಾಹಿತಿನೀಡಲು ಅಧಿಕಾರಿಗಳು ಸಿದ್ಧರಾಗಬೇಕು.ಕೋವಿಡ್ ತಡೆಗೆ ಲಾಕ್‌ಡೌನ್ ಆದಕಾರಣ ಹೂ, ತರಕಾರಿ ಬೆಳೆಗಾರರುಮಾರುಕಟ್ಟೆ ಸೌಲಭ್ಯವಿಲ್ಲದೆ ಸಂಕಷ್ಟದಲ್ಲಿದ್ದಾರೆ.
ಸರ್ಕಾರಗಳು ಸ್ಪಂದಿಸುತ್ತಿಲ್ಲ. ಸರ್ಕಾರಗಳು ರೈತರಿಗೆಸಮರ್ಪಕವಾಗಿ ಬಿತ್ತನೆ ಬೀಜ ವಿತರಿಸಲುವಿಫಲವಾಗಿವೆ ಎಂದರು.ನೀರಾವರಿ ಯೋಜನೆ ಅನುಷ್ಠಾನವಿಫಲ: ಎತ್ತಿನಹೊಳೆ ಯೋಜನೆಸೇರಿದಂತೆ ಯಾವುದೇ ನೀರಾವರಿಯೋಜನೆ ಅನುಷ್ಠಾನ ವಿಫಲವಾಗಿದೆ.
ದೇಶದಪರಿಸ್ಥಿತಿಅಧೋಗತಿಗೆತಲುಪಿದ್ದು,ಬೆಲೆ ಏರಿಕೆ ಜನತೆಯನ್ನು ಕಾಡುತ್ತಿದೆ.ಸರ್ಕಾರ ಹೆಸರಿಗೆ ಮಾತ್ರ ನೆರವಿನಯೋಜನೆ ಘೋಷಣೆ ಮಾಡಿದೆಯೇಹೊರತು ಫಲಾನುಭವಿಗಳಿಗೆ ತಲುಪುತ್ತಿಲ್ಲಎಂದು ದೂರಿದರು.ರೈತರಿಗೆ ಉಚಿತ ಬಿತ್ತನೆ ಬೀಜಗಳನ್ನುವಿತರಿಸಲಾಯಿತು.
ಇಲಾಖೆ ಕಾರ್ಯಕ್ರಮಗಳ ಕರಪತ್ರ ಬಿಡುಗಡೆ ಮಾಡಲಾಯಿತು. ಸಹಾಯಕ ಕೃಷಿ ನಿರ್ದೇಶಕಿಸುಶೀಲಮ್ಮ, ಕೃಷಿಕ ಸಮಾಜ ಜಿಲ್ಲಾ ಪ್ರತಿನಿಧಿ ನಾಗರಾಜ್, ತಾಲೂಕು ಕೃಷಿಕಸಮಾಜದ ಅಧ್ಯಕ್ಷ ಅಂಜನೇಗೌಡ,ಉಪಾಧ್ಯಕ್ಷ ಜಯರಾಂ, ನಿರ್ದೇಶಕರಾದರಾಮಾಂಜಿನಪ್ಪ, ಮುನಿಯ±,³ತೋಟಗಾರಿಕೆ ಹಿರಿಯ ಸಹಾಯಕನಿರ್ದೇಶಕ ಶ್ರೀನಿವಾಸ್, ರೇಷ್ಮೆ ಇಲಾಖೆಸಹಾಯಕ ನಿರ್ದೇಶಕ ಉದಯ್‌ಕುಮಾರ್, ಪಶು ಸಂಗೋಪನೆ ಇಲಾಖೆಸಹಾಯಕ ನಿರ್ದೇಶಕ ಆಂಜಿನಪ್ಪ, ಕೆವಿಕೆವಿಜ್ಞಾನಿ ಡಾ.ವೆಂಕಟೇಗೌಡ, ಪಶುಸಂಗೋಪನೆ ಇಲಾಖೆ ಮುಖ್ಯವೈದ್ಯಾಧಿಕಾರಿ ಡಾ.ವಿÍನಾಥ್ Ì , ತಾಂತ್ರಿಕಅಧಿಕಾರಿ ರೂಪ, ಕೃಷಿ ಅಧಿಕಾರಿಗಳಾದಕೆ.ಎ.ಹರೀಶ್ ಕುಮಾರ್, ಎನ್.ಗೀತಾ,ನವೀನ್ ಕುಮಾರ್, ಸಹಾಯಕ ಕೃಷಿಅಧಿಕಾರಿಗಳಾದ ಲಿಂಗಯ್ಯ, ಶಶಿಧರ್,ನಾಗರಾಜು, ಪರಶಿವಮೂರ್ತಿ ಇದ್ದರು.