Advertisement

Ram Mandir ಉದ್ಘಾಟನೆ ಬಳಿಕ ದೇಶಾದ್ಯಂತ ವಿವಿಧ ಶ್ರೀರಾಮ ಮಂದಿರದಲ್ಲಿ ಕಪಿಗಳು ಪ್ರತ್ಯಕ್ಷ!

12:07 AM Feb 08, 2024 | Team Udayavani |

ಅಯೋಧ್ಯಾ: ಜ.22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ದೇಗುಲ ಉದ್ಘಾಟನೆಯಾದ ಮರುದಿನವೇ, ಕಪಿ ಯೊಂದು ಗರ್ಭಗುಡಿಗೆ ಪ್ರವೇಶ ಮಾಡಿತ್ತು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಹೇಳಿತ್ತು. ಇದೀಗ ಅಂತಹ ಹಲವು ಘಟನೆಗಳು ಬೆಳಕಿಗೆ ಬರುತ್ತಿವೆ.

Advertisement

ಎಲ್ಲಿ ರಾಮನಾಮವಿರುತ್ತದೋ ಅಲ್ಲಿ ಹನುಮನೂ ಇರುತ್ತಾನೆ ಎಂಬ ನಂಬಿಕೆಯಿದೆ. ಅದಕ್ಕೆ ಪೂರಕವಾಗಿ ಶ್ರೀರಾಮ ಮಂದಿರವನ್ನು ಕೋತಿ ಗಳು ಪ್ರವೇಶ ಮಾಡಿರುವ ವೀಡಿಯೋಗಳು ಬಹಿರಂಗವಾಗುತ್ತಿವೆ. ಮಹಾರಾಷ್ಟ್ರದ ಲೋನಾವಾಲದಲ್ಲಿ ಕಪಿ ಯೊಂದು ಗುಡಿ  ಪ್ರವೇಶಿಸಿ ಮೂರ್ತಿಗಳಿದ್ದ ಪೀಠವನ್ನೇ ರಿ ಕುಳಿತಿದೆ! ಕರ್ನಾಟಕದಲ್ಲೂ ಕೋತಿಯೊಂದು ದೇಗುಲದ ದೀಪದ ಬತ್ತಿಯನ್ನೂ ಸರಿಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next