Advertisement
ಇದಕ್ಕೆ ಪ್ರತಿಯಾಗಿ ಟ್ವೀಟ್ ಗಳ ಸುರಿಮಳೆಯಾಗಿದ್ದು, ಅವರ ಪೂರ್ಣ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಪ್ಯಾನ್ ಕಾರ್ಡ್ ಸಂಖ್ಯೆ, ಜನ್ಮ ದಿನಾಂಕ ಇತ್ಯಾದಿ ಮಾಹಿತಿಯನ್ನು ಪತ್ತೆ ಮಾಡಿರುವುದಾಗಿ ಟ್ವೀಟಿಗರು ಹೇಳಿಕೊಂಡರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಶರ್ಮಾ, ಇದೆಲ್ಲಾ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ. ಹೊಸ ಸಂಗತಿ ಹೇಳಿ ಎಂಬುದಾಗಿ ಮತ್ತೂಮ್ಮೆ ಸವಾಲು ಹಾಕಿದರು. ಡಿಜಿಟಲ್ ಜಗತ್ತಿನಲ್ಲಿ ಡಾಟಾದ ಖಾಸಗಿತನ ತುಂಬಾ ಮಹತ್ವದ ವಿಷಯ. ಆದರೆ ಆಧಾರ್ ಖಾಸಗಿತನವನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿಕೊಂಡರು.
Advertisement
ಆಧಾರ್ ಸೋರಿಕೆ ಸವಾಲು
09:20 AM Jul 30, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.