Advertisement

ಆ್ಯಡ್ರಿಯಾ ಟೂರ್‌ ಚಾರಿಟಿ ಟೆನಿಸ್‌: ಡೊಮಿನಿಕ್‌ ಥೀಮ್‌ ಚಾಂಪಿಯನ್‌

02:56 AM Jun 16, 2020 | Team Udayavani |

ಸರ್ಬಿಯಾ: ಕೋವಿಡ್‌-19 ಲಾಕ್‌ಡೌನ್‌ ಸಮಯ ದಲ್ಲೂ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಟ್ರೋಫಿ ಹಿಡಿದು ನಗು ಹೊಮ್ಮಿ ಸಿದ್ದಾರೆ. ಆ್ಯಡ್ರಿಯಾ ಟೂರ್‌ ಚಾರಿಟಿ ಟೆನಿಸ್‌ ಕೂಟದಲ್ಲಿ ಅವರು ಪ್ರಶಸ್ತಿಗೆ ಪಾತ್ರರಾದರು.

Advertisement

ರವಿವಾರ ರಾತ್ರಿ ನಡೆದ ಫೈನಲ್‌ ಹಣಾಹಣಿಯಲ್ಲಿ ಥೀಮ್‌ 4-3, 2-4, 4-2 ಅಂತರದಿಂದ ತವರಿನ ಫಿಲಿಪ್‌ ಕ್ರಾಜಿನೋವಿಕ್‌ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು.

 

Advertisement

Udayavani is now on Telegram. Click here to join our channel and stay updated with the latest news.

Next