Advertisement
ಕಳೆದ ವಾರ ಅವರ ಮಾಲೀಕತ್ವದ ಅದಾನಿ ಎಂಟರ್ಪ್ರೈಸಸ್ನ ಲಾಭದಲ್ಲಿ ಶೇ.130ರಷ್ಟು ಏರಿಕೆಯಾಗಿದೆ. ಇದೇ ವೇಳೆ ಬುಧವಾರದವರೆಗೆ ಸತತ ಎಂಟು ದಿನಗಳು ಅದಾನಿ ಎಂಟರ್ಪ್ರೈಸಸ್ನ ಷೇರುಗಳ ಮೌಲ್ಯ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಗೌತಮ್ ಅದಾನಿ ಅವರು ಪುನಃ 100 ಬಿಲಿಯನ್ ಡಾಲರ್ ಕ್ಲಬ್ಗ ಸೇರ್ಪಡೆಯಾಗಿದ್ದಾರೆ.
Advertisement
Adani: ಅದಾನಿ ಆಸ್ತಿಮೌಲ್ಯ 8.38 ಲಕ್ಷ ಕೋಟಿ ರೂ.ಗೇರಿಕೆ
11:44 PM Feb 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.