Advertisement
ವಿಲ್ಮಾರ್‌ನಲ್ಲಿ ಅದಾನಿ ಗ್ರೂಪ್ ಶೇ.31ರಷ್ಟು ಪಾಲನ್ನು ಹೊಂದಿತ್ತು. ಇದರಲ್ಲಿ ಶೇ.13ರಷ್ಟನ್ನು ತೆರೆದ ಮಾರುಕಟ್ಟೆಯಲ್ಲಿ ಮಾರುವುದಾಗಿ ಘೋಷಿಸಿದೆ. 2025ರ ಮಾ.31ರ ವೇಳೆಗೆ ಎಲ್ಲ ಪ್ರಕ್ರಿಯೆ ಪೂರ್ಣವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Advertisement
Adani: ವಿಲ್ಮಾರ್‌ನಲ್ಲಿ ಶೇ.13ರಷ್ಟು ಪಾಲು ಮಾರಾಟ: ಅದಾನಿ ಗ್ರೂಪ್ ಘೋಷಣೆ
12:35 AM Dec 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.