Advertisement
8 ಕಾರ್ಮಿಕರು ಡಿವೈಡರ್ ಮೇಲಿನ ಹುಲ್ಲನ್ನು ಕಿತ್ತು ಟ್ರಾಕ್ಟರ್ಗೆ ತುಂಬಿಸುತ್ತಿದ್ದರು. ಈ ಸಂದರ್ಭ ಕಂಟೈನರ್ ಸುಮಾರು 15 ಅಡಿ ದೂರದಲ್ಲಿ ದುರಸ್ಥಿ ಕಾರ್ಯದ ಬಗ್ಗೆ ಇಟ್ಟಿದ್ದ ಬ್ಯಾರಿಕೇಡ್ಗೆ ಢಿಕ್ಕಿ ಹೊಡೆದು ಟ್ರಾಕ್ಟರ್ಗೆ ಢಿಕ್ಕಿ ಹೊಡೆ ಯಿತು. ಎರಡೂ ವಾಹನಗಳು ಜಖಂಗೊಂಡಿವೆ.ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
ಟ್ರಾಕ್ಟರ್ -ಕಂಟೈನರ್ ಢಿಕ್ಕಿ: ಚಾಲಕರಿಗೆ ಗಾಯ
01:00 AM Mar 13, 2019 | Harsha Rao |
Advertisement
Udayavani is now on Telegram. Click here to join our channel and stay updated with the latest news.