Advertisement

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

11:09 PM Apr 22, 2024 | Team Udayavani |

ಬೆಳ್ತಂಗಡಿ: ಉಜಿರೆ- ಧರ್ಮಸ್ಥಳ ರಸ್ತೆಯ ನೀರ ಚಿಲುಮೆಯ ಪುಡ್ಕೆತ್ತು ಎಂಬಲ್ಲಿ ರವಿವಾರ ಮೀನು ಸಾಗಾಟದ ಲಾರಿ ಹಾಗೂ ಆಮ್ನಿ ಕಾರಿನ ನಡುವೆ ಢಿಕ್ಕಿ ಸಂಭವಿಸಿದೆ.

Advertisement

ಪರಿಣಾಮ ಕಾರಿನ ಚಾಲಕ ಗಾಯಗೊಂಡಿದ್ದಾರೆ. ಗ್ರೇಸಿಯಸ್‌ ವೇಗಸ್‌ ಗಾಯ ಗೊಂಡ ಆಮ್ನಿ ಚಾಲಕ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಿಂದ ಲಾರಿ ಚರಂಡಿಗೆ ಇಳಿದರೆ, ಆಮ್ನಿ ಸಂಪೂರ್ಣ ನಜ್ಜುಗುಜ್ಜಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next