Advertisement
ತಾನು ನಿರಪರಾಧಿಯಾಗಿದ್ದುಇಡೀ ಪ್ರಕರಣ ಕಟ್ಟುಕಥೆಯಾಗಿದೆ ಹಾಗಾಗಿ ಜಾಮೀನು ನೀಡಬೇಕು ಎಂದು ಅರ್ಜಿದಾರ ತನ್ನ ಮಧ್ಯಂತರ ಜಾಮೀನು ಅರ್ಜಿಯಲ್ಲಿ ಕೋರಿದ್ದು, ಈ ಹಂತದಲ್ಲಿ ಜಾಮೀನು ನೀಡುವುದಕ್ಕೆ ಯಾವುದೇ ನ್ಯಾಯಯುತ ಆಧಾರ ಕಂಡುಬರುವುದಿಲ್ಲ ಎಂದು ಕೋರ್ಟ್ ಹೇಳಿ ಅರ್ಜಿ ತಿರಸ್ಕರಿಸಿದೆ. ಮುಂದಿನ ಪ್ರಧಾನ ಅರ್ಜಿ ವಿಚಾರಣೆ ಡಿ.27ರಂದು ನಡೆಯಲಿದೆ. Advertisement
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
08:44 PM Dec 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.