Advertisement
ಕಾಸರಗೋಡು ಜಿಲ್ಲೆಯ ಸನತ್‌ಕುಮಾರ್ ನಾಯಕ್ ಹಾಗೂ ಸಂಪತ್ ಕುಮಾರ್ ಶೆಟ್ಟಿ 2024ರ ಮೇ 26ರಂದು ಬದರೀನಾಥಕ್ಕೆ ತೆರಳಿದ್ದರು. ಜೂ.3ರಿಂದ ಅವರು ಪಾದಯಾತ್ರೆ ಆರಂಭಿಸಿದ್ದರು. ಈ ವೇಳೆ ಸನತ್ ಹಾಗೂ ಸಂಪತ್ ಆದಿ ಶಂಕರಾಚಾರ್ಯರು ಸ್ಥಾಪಿಸಿದ 4 ಮಠಗಳು ಸಹಿತ ಹಲವು ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಕೆಲವೆಡೆ ದೇಗುಲ ಪ್ರಸಾದ ಸೇವಿಸಿ, ಇನ್ನು ಕೆಲವೆಡೆ ತಾವೇ ಆಹಾರ ತಯಾರಿಸಿಕೊಂಡಿದ್ದಾರೆ. ಅಯೋಧ್ಯೆ, ಉಜ್ಜೆ„ನಿ, ದ್ವಾರಕ, ಪುರಿ, ರಾಮೇಶ್ವರಂ, ಅಚ್ಚಂ ಕೋವಿಲ್, ಎರಮೇಲಿ ಮೂಲಕ ಅವರು ಅಯ್ಯಪ್ಪನ ಸನ್ನಿಧಾನ ತಲುಪಿದ್ದಾರೆ. Advertisement
ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
02:05 AM Jan 13, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.