Advertisement

5000 ಗ್ಯಾಸ್‌ ಘಟಕ

06:20 AM Dec 17, 2018 | |

ಭುವನೇಶ್ವರ: 2023ರ ವೇಳೆಗೆ 5 ಸಾವಿರ ಕಂಪ್ರಸ್ಡ್ ಬಯೋಗ್ಯಾಸ್‌ ಘಟಕವನ್ನು ಸ್ಥಾಪಿಸಲಾಗುತ್ತದೆ ಎಂದು ಪೆಟ್ರೋಲಿಯ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ಕೃಷಿ ತ್ಯಾಜ್ಯ, ಸಗಣಿ ಮತ್ತು ನಗರ ತ್ಯಾಜ್ಯದಿಂದ ಬಯೋ ಗ್ಯಾಸ್‌ ಅನ್ನು ಈ ಘಟಕದ ಮೂಲಕ ಹೊರತೆಗೆಯಲಾಗು ತ್ತದೆ. ವಾರ್ಷಿಕ 15 ಲಕ್ಷ ಟನ್‌ ಬಯೋಗ್ಯಾಸ್‌ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ ಎಂದಿದ್ದಾರೆ. ಈ ಯೋಜನೆ ಯಿಂದ ಉದ್ಯೋಗ ಸೃಷ್ಟಿಯಾಗಲಿದ್ದು, ಗ್ರಾಮೀಣ ಆರ್ಥಿಕತೆಗೂ ಉತ್ತೇಜನ ಸಿಗಲಿದೆ. ಕಂಪ್ರಸ್ಡ್ ಬಯೋಗ್ಯಾಸ್‌ ಅನ್ನು ಸಿಎನ್‌ಜಿ ಬದಲಿಗೆ ವಾಹನಗಳಲ್ಲಿ ಬಳಸಬಹುದು. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next