Advertisement

ಚಂಡೀಘಡದಲ್ಲಿ 5ರ ಬಾಲೆಯ ರೇಪ್‌ ; ಗುಪ್ತಾಂಗಕ್ಕೆ ಇರಿದು ಹತ್ಯೆ 

10:42 AM Dec 10, 2017 | Team Udayavani |

ಚಂಡೀಘಡ : ರಾಕ್ಷಿಸಿ ಕೃತ್ಯವೊಂದರಲ್ಲಿ 5 ವರ್ಷದ ಬಾಲಕಿಯನ್ನು ಬರ್ಬರವಾಗಿ ಅತ್ಯಾಚಾರಗೈದು ಗುಪ್ತಾಂಗಕ್ಕೆ ಕೋಲನ್ನು ತುರುಕಿ ಹತ್ಯೆಗೈದ ಘಟನೆ ಹಿಸ್ಸಾರ್‌ನ ಉಕ್ಲಾನ್‌ ಎಂಬ ಹಳ್ಳಿಯಲ್ಲಿ  ಭಾನುವಾರ ನಡೆದಿದೆ.

Advertisement

ಘಟನೆಗೆ ಸಂಬಂಧಿಸಿ ಎಫ್ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು  ವಿಶೇಷ ತನಿಖಾ ದಳವನ್ನು ರಚಿಸಿ  ಆರೋಪಿಗಳಿಗಾಗಿ  ಶೋಧ ನಡೆಸುತ್ತಿದ್ದಾರೆ.ಬಾಲಕಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.  ಇದುವರೆಗೆ ಯಾವುದೇ ಬಂಧನವಾದ ಬಗ್ಗೆ ವರದಿಯಾಗಿಲ್ಲ. 

ಘಟನೆಯ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next