Advertisement

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

01:10 AM Apr 20, 2024 | Team Udayavani |

ಕರಾಚಿ: ಪಾಕ್‌ನ ಸಿಂಧ್‌ ಪ್ರಾಂತದಲ್ಲಿ 5 ಮಂದಿ ಜಪಾನೀ ಯರು ಪ್ರಯಾಣಿಸುತ್ತಿದ್ದ ವಾಹನವನ್ನು ಗುರಿಯಾಗಿಸಿ ಉಗ್ರರು ಆತ್ಮಾಹುತಿ ಬಾಂಬ್‌ ದಾಳಿ ನಡೆಸಿದ್ದಾರೆ.

Advertisement

ಈ ಘಟನೆಯಲ್ಲಿ ಐವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಕರಾಚಿಯಲ್ಲಿನ ಸುಜುಕಿ ಮೋಟರ್ಸ್‌ನ ಕೆಲಸದ ಸ್ಥಳಕ್ಕೆ ತೆರಳುತ್ತಿರುವ ವೇಳೆ ಈ ದಾಳಿ ನಡೆಸಲಾಗಿದೆ. ಈ ವೇಳೆ ಭದ್ರತಾ ಸಿಬಂದಿ ಒಬ್ಬ ದಾಳಿಕೋರರನನ್ನು ಕೊಂದಿದ್ದಾರೆ. ಮತ್ತೂಬ್ಬ ವಾಹನ ಸಮೀಪಕ್ಕೆ ಬಂದು ಸ್ಫೋಟಿಸಿಕೊಂಡು ಮೃತಪಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next