Advertisement
ಒಂದೆಡೆ ಬೆಂಕಿಹೊತ್ತಿಕೊಂಡು ಹೊರಬರಲಾರದೆ 41 ಪ್ರಯಾಣಿಕರು ಸಾವನ್ನಪ್ಪಿದ್ದರೆ, ಮತ್ತೊಂದೆಡೆ ತುರ್ತು ಬಾಗಿಲಿನ ಮೂಲಕ ಪ್ರಯಾಣಿಕರು ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋದಲ್ಲಿ ನೋಡಬಹುದಾಗಿದೆ ಎಂದು ಬಿಬಿಸಿ ವರದಿ ವಿವರಿಸಿದೆ.
Advertisement
ತುರ್ತು ಭೂಸ್ಪರ್ಶ, ಹೊತ್ತಿ ಉರಿದ ವಿಮಾನ;41 ಸಾವು, ಕೆಲವರು ಪವಾಡಸದೃಶ ಪಾರು!
09:06 AM May 07, 2019 | Team Udayavani |