Advertisement
ಸುಭಾಷ್‌ಚಂದ್ರ (ಕೋಣನಕುಂಟೆ ಠಾಣೆಗೆ), ಎಚ್.ಪಿ. ಪುಟ್ಟಸ್ವಾಮಿ(ಬನಶಂಕರಿ ಠಾಣೆಗೆ), ಯೋಗೇಶ್ ಎಸ್.ಟಿ.(ಹಲಸೂರು ಸಂಚಾರ ಠಾಣೆಗೆ), ದಯಾನಂದ ಎಂ.ಜೆ.(ಶೇಷಾದ್ರಿಪುರಂ ಸಂಚಾರ ಠಾಣೆ), ರಫೀಕ್(ಪೆಣಂಬೂರು ಠಾಣೆ ಮಂಗಳೂರೂಗೆ), ಸಂತೋಷ್ ಕೆ(ಮಂಡ್ಯ ನಗರ ವೃತ್ತಕ್ಕೆ) ರಮೇಶ್ ಸಿದ್ದಪ್ಪ ರೋಟಿ(ಯಲಬುರ್ಗ ವೃತ್ತ ಕೊಪ್ಪಳ), ಕೆ. ಪ್ರಭಾಕರ್(ಅರಸೀಕರೆ ನಗರ ಠಾಣೆಗೆ), ಲಕ್ಷಣ್‌ನಾಯಕ್ ಎಸ್(ಹರಿಹರ ವೃತ್ತ ಠಾಣೆಗೆ),
Related Articles
Advertisement
ಶಿವಕುಮಾರ್ ವಿ.ಎಸ್.(ಎಸ್‌ಬಿಸಿ ರೈಲ್ವೆ ಠಾಣೆ ಬೆಂಗಳೂರಿಗೆ), ಶ್ರೀನಿವಾಸ್ ಎಂ(ಐಎಸ್‌ಡಿಗೆ), ಬಾಬುಸಾಹೇಬ್(ಪಿಟಿಎಸ್ ಖಾನಪುರ), ಶಿವಸ್ವಾಮಿ(ಡಿಸಿಆರ್‌ಬಿ, ಮಂಡ್ಯಗೆ) ವಿಜಯ್‌ಬಿರಾದರ್(ರಾಜ್ಯ ಗುಪ್ತವಾರ್ತೆ), ಶಿವಕುಮಾರ್ ಎಸ್.(ಡಿಸಿಆರ್‌ಇ,ಕೋಲಾರಗೆ),ರವಿಕುಮಾರ್(ಸಿಐಡಿಗೆ), ಕಲ್ಲಪ್ಪ ಎಸ್.ಖಾರತ್(ಕೆಎಸ್‌ಪಿಟಿಎಸ್ ಚನ್ನಪಟ್ಟಣ) ಇಲ್ಲಿಗೆ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.
ಡಿವೈಎಸ್‌ಪಿಗಳ ವರ್ಗಾವಣೆ: ಸಂಗಪ್ಪ ವೈ.ಹುಣಸಿಕಟ್ಟಿ (ಬೀದರ್ ಉಪ ವಿಭಾಗ), ಬಿ.ಎಸ್.ಶ್ರೀನಿವಾಸ್ (ಪುತ್ತೂರಿಗೆ), ಜೆ.ಎಂ.ಕರುಣಾಕರ್ ಶೆಟ್ಟಿ(ಬೈಲಹೊಂಗಲಕ್ಕೆ), ನಿಂಗಪ್ಪ ಬಸಪ್ಪ ಸಕ್ರಿ(ಹುಬ್ಬಳ್ಳಿ ದಕ್ಷಿಣ ವಲಯಕ್ಕೆ), ಪ್ರಭಾಕರ್ .ಬಿ.ಬರ್ಕಿ(ಯಲಹಂಕ ಉಪ ವಿಭಾಗಕ್ಕೆ), ಬಿ.ಬಿ.ಪಾಟೀಲ್(ಸಿಐಡಿಗೆ), ಬಿ.ಎಂ.ನಾರಾಯಣಸ್ವಾಮಿ(ಸಿಐಡಿಗೆ) ವರ್ಗಾಯಿಸಲಾಗಿದೆ.
ಲಾಬೂರಾಮ್ ಕೇಂದ್ರ ಸೇವೆಗೆ: ಬೆಂಗಳೂರು ಉತ್ತರ ವಿಭಾಗದ ಡಿಸಿಪಿಯಾಗಿದ್ದ ಲಾಬೂರಾಮ್ ಅವರು ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ಗುಪ್ತಚರ ವಿಭಾಗದ ಜಂಟಿ ಉಪ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಬೆಂಗಳೂರಿನ ವಿವಿಧ ವಿಭಾಗಗಳು ಹಾಗೂ ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ಹಾಗೂ ವಿಶೇಷ ತನಿಖಾ ದಳ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದರು.