Advertisement
2016ರಿಂದಲೂ ಪ್ರತೀವರ್ಷ ಆಹಾರ ಬಿಕ್ಕಟ್ಟಿನ ವರದಿ ಬಿಡುಗಡೆ ಮಾಡುತ್ತಿದೆ. ಆದರೆ 2023ರಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 2022ಕ್ಕೆ ಹೋಲಿಸಿದರೆ 2023ರಲ್ಲಿ ತೀವ್ರ ಹಸಿವಿನಿಂದ ಬಳಲಿದವರ ಸಂಖ್ಯೆ 2.4ಕೋಟಿಯಷ್ಟು ಹೆಚ್ಚಾಗಿದೆ. ಇನ್ನು ತೀವ್ರ ಹಸಿವಿನಿಂದ ಬಳಲುತ್ತಿರುವ ಜನರ ಪೈಕಿ 7.05ಲಕ್ಷದಷ್ಟು ಮಂದಿ ಗಾಜಾ, ದಕ್ಷಿಣ ಸುಡಾನ್, ಬುರ್ಕಿನಾ ಫಾಸೋ, ಸೊಮಾಲಿಯಾ ಮತ್ತು ಮಾಲಿಯವರಾಗಿದ್ದು, ಈ ಪೈಕಿ 5.7 ಲಕ್ಷ ಮಂದಿ ಗಾಜಾದವರಾಗಿದ್ದಾರೆ ಎಂದು ವರದಿ ಹೇಳಲಾಗಿದೆ. Advertisement
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
01:44 AM Apr 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.