Advertisement

ಮಹಿಳಾ ದಿನಾಚರಣೆ ವಿಶೇಷ : ಕೊಚ್ಚಿ ಮೆಟ್ರೋದಲ್ಲಿ 26,000 ಮಹಿಳೆಯರಿಂದ ಉಚಿತ ಸಂಚಾರ

09:10 PM Mar 08, 2022 | Team Udayavani |

ಕೊಚ್ಚಿ: ಮಂಗಳವಾರ ಮಹಿಳಾ ದಿನಾಚರಣೆ ಆಗಿದ್ದರಿಂದ ಕೇರಳದ ಕೊಚ್ಚಿ ಮೆಟ್ರೋ ಸಂಸ್ಥೆ; ಮಹಿಳೆಯರಿಗೆ ಭಾರೀ ಕೊಡುಗೆಯೊಂದನ್ನು ನೀಡಿದೆ.

Advertisement

ಮಂಗಳವಾರ ಒಟ್ಟು 26,154 ಮಹಿಳೆಯರು ಅಲ್ಲಿನ ಮೆಟ್ರೋದಲ್ಲಿ ಉಚಿತವಾಗಿ ಸಂಚರಿಸಿದ್ದಾರೆ. ಸಂಜೆ 4 ಗಂಟೆಯವರೆಗೆ ಎಷ್ಟು ಮಂದಿ ಬೇಕಾದರೂ, ಎಷ್ಟು ಬಾರಿ ಬೇಕಾದರೂ, ಎಲ್ಲಿಂದೆಲ್ಲಿಯವರೆಗೂ ಓಡಾಡಬಹುದಿತ್ತು. ಇದಕ್ಕೆ ಮಹಿಳೆಯರು ಉತ್ತಮವಾಗಿಯೇ ಸ್ಪಂದಿಸಿದ್ದಾರೆ.

ಈ ವೇಳೆ ಕೆಎಂಆರ್‌ಎಲ್‌ನ ನಿರ್ದೇಶಕ ಲೋಕನಾಥ್‌ ಬೆಹ್ರಾ ಮಹಿಳೆಯರಿಗೆ ಮುಟ್ಟಿನ ಕಪ್‌ಗ್ಳನ್ನು ವಿತರಿಸಿದ್ದಾರೆ.

ಇದನ್ನೂ ಓದಿ : ಮಹಿಳೆಯರು ಅಬಲೆಯರಲ್ಲ ಸಬಲೆಯರು : ಡಾ. ಕೆ. ಸುಧಾಕರ್‌

Advertisement

Udayavani is now on Telegram. Click here to join our channel and stay updated with the latest news.

Next