ಅವರ ನೇತೃತ್ವದಲ್ಲಿ ನಡೆಯಿತು.
Advertisement
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಮಹಾಗಣಪತಿ ದೇವರಿಗೆ ಪೂಜೆ ನಡೆದ ಬಳಿಕ ಶ್ರೀ ಅಯ್ಯಪ್ಪ ಭಜನ ಮಂಡಳಿಯ ಭುವಾಜಿಗಳಾದ ದಯಾನಂದ ಕುಂದರ್ ಮತ್ತು ಸುಭಾಶ್ ಕೋಟ್ಯಾನ್ ಅವರ ಮಾರ್ಗದರ್ಶನದಲ್ಲಿ ಮಂಡಳಿಯ ಮಕ್ಕಳು ಹಾಗೂ ಮಹಿಳಾ ಸದಸ್ಯೆಯರಿಂದ ಭಜನ ಕಾರ್ಯಕ್ರಮ ನಡೆಯಿತು. ಬಳಿಕ ಸಮಿತಿಯ ಮಾಲಾಧಾರಿಗಳಿಂದ ಶರಣು ಘೋಷ, ಪಡಿಪೂಜೆ ನಡೆದು ಆರಾಧ್ಯ ದೇವರಾದ ಶ್ರೀ ಅಯ್ಯಪ್ಪ ಸ್ವಾಮಿಗೆ ಕರ್ಪೂರಾರತಿ ನಡೆಯಿತು.
ಹರೀಶ್ ಪೂಜಾರಿ, ಸದಸ್ಯೆ ಪಾವನಾ ವೇಣುಗೋಪಾಲ್ ಶೆಟ್ಟಿ ಅವರ ನೇತೃತ್ವದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸದಸ್ಯೆಯರಾದ ಸೌಮ್ಯಾ ಬಂಗೇರ, ಗೀತಾ ಪುತ್ರನ್, ಜ್ಯೋತಿ ಪೂಜಾರಿ, ಸುನೀತಾ ಕೋಟ್ಯಾನ್, ಪ್ರಮೀಳಾ ಪೂಜಾರಿ, ಸರಿತಾ ಪೂಜಾರಿ ಅವರು ಉಪಸ್ಥಿತರಿದ್ದರು. ಇದನ್ನೂ ಓದಿ:ವಾಲ್ಕೇಶ್ವರ ಕಾಶೀ ಮಠದಲ್ಲಿಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪುಣತಿಥಿ ಆಚರಣೆ
Related Articles
ಮೋಹನ್ ವಿ. ಶೆಟ್ಟಿ, ಗಂಗಾಧರ ಜೆ. ಪೂಜಾರಿ, ಭಾರತ್ ಬ್ಯಾಂಕ್ ವಸಾಯಿ ಶಾಖೆಯ ಪ್ರಬಂಧಕಿ ಪ್ರಭಾವತಿ ಜೆ. ಕೋಟ್ಯಾನ್, ಬಿಲ್ಲವರ ಅಸೋಸಿಯೇಶನ್ ನಲಸೋಪರ ವಿರಾರ್ ಇದರ ಗೌರವ ಕಾರ್ಯಾಧ್ಯಕ್ಷ ಜಗದೀಶ್ ಆರ್. ಅಮೀನ್, ವಸಾಯಿ ಸಮಿತಿಯ ಕಾರ್ಯಾಧ್ಯಕ್ಷ ಕರುಣಾಕರ ಜಿ. ಅಮೀನ್, ಕಾರ್ಯದರ್ಶಿ ಲೋಹಿತಾಕ್ಷ ಅಂಚನ್, ಕೋಶಾಧಿಕಾರಿ ನಾಗೇಶ್ ಕೋಟ್ಯಾನ್ ಉಪಸ್ಥಿತರಿದ್ದರು.
Advertisement
ಸದಸ್ಯರಾದ ರವೀಂದ್ರ ಮೂಜಾರಿ ದಂಪತಿ, ವಿರಾರ್-ನಲಸೋಪರ ಕರ್ನಾಟಕ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಲಯನ್ ಕೃಷ್ಣಯ್ಯ ಹೆಗ್ಡೆ ಅಡಂದಾಲು ದಂಪತಿ, ಕೋಶಾಧಿಕಾರಿ ಗೋಪಾಲ್ ಕೋಟ್ಯಾನ್, ಅಶೋಕ್ ಎಂ. ಕೋಟ್ಯಾನ್, ಸುಧಾಕರ ಪೂಜಾರಿ, ಶ್ರೀ ಗುರುನಾರಾಯಣ ಸಮಿತಿ ವಸಾಯಿ ಗೌರವ ಕಾರ್ಯದರ್ಶಿ ಒ. ಪಿ. ಪೂಜಾರಿ, ವಸಾಯಿ ಕರ್ನಾಟಕಸಂಸ್ಥೆಯ ಅಧ್ಯಕ್ಷ ಪಾಂಡು ಎಲ್. ಶೆಟ್ಟಿ, ವಿರಾರ್ ನಲಸೋಪರ ಕರ್ನಾಟಕ ಸಂಸ್ಥೆಯ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಶುಭಾ ಸತೀಶ್ ಶೆಟ್ಟಿ, ಉದ್ಯಮಿ ದಯಾನಂದ ಬಿ. ಶೆಟ್ಟಿ, ಪ್ರಸನ್ನ ಜೆ. ಶೆಟ್ಟಿ, ಸಂತೋಷ್ ಭಿಮನ್, ಪ್ರಕಾಶ್ ಕೋಟ್ಯಾನ್, ಶೇಖರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸದಸ್ಯರಾದ ಪ್ರೀತಮ್ ಪೂಜಾರಿ, ಸಂತೋಷ್ ಸ್ವಾಮಿ, ಶೈಲೇಶ್ ಸ್ವಾಮಿ, ಸತೀಶ್ ಎಸ್. ಕರ್ಕೇರ, ಶೇಖರ್ ಪೂಜಾರಿ, ಸುನಿಲ್ ಪುತ್ರನ್, ಸಂತೋಷ್ ಶೆಟ್ಟಿ, ಮಹಿಳಾ ವಿಭಾಗದ ಸದಸ್ಯೆಯರು, ಭಜನ ಮಂಡಳಿಯ
ಸದಸ್ಯರುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.