Advertisement
ಕಳೆದ ವಾರ, ಮಾಜಿ ಗೂಢಚಾರಿ ಸಜೈì ಸ್ಕ್ರಿಪಾಲ್ (66), ಅವರ ಮಗಳಾದ ಯುಲಿನಾ (33) ಅವರ ಹಾಗೂ ಬ್ರಿಟನ್‌ನ ಭದ್ರತಾ ಸಿಬ್ಬಂದಿ ಸಂಶಯಾಸ್ಪದವಾಗಿ ಅಸುನೀಗಿದ್ದು ಪತ್ತೆಯಾಗಿತ್ತು. ಅವರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಿಷ ಪ್ರಯೋಗವಾಗಿರುವುದು ದೃಢಪಟ್ಟಿತ್ತು. ಇದಕ್ಕೆ ರಷ್ಯಾವೇ ಕಾರಣ ಎಂದು ಬ್ರಿಟನ್ ಆರೋಪಿಸಿತ್ತು. ಆದರೆ ಅದರನ್ನು ರಷ್ಯಾ ತಿರಸ್ಕರಿಸಿದೆ. Advertisement
ಬ್ರಿಟನ್‌ನಿಂದ 23 ರಷ್ಯಾ ರಾಜತಾಂತ್ರಿಕರ ವಜಾ
08:15 AM Mar 15, 2018 | |
Advertisement
Udayavani is now on Telegram. Click here to join our channel and stay updated with the latest news.