Advertisement
ಭಾರತೀಯ ಚುನಾವಣಾ ಆಯೋಗದ ಮಾಜಿ ಮುಖ್ಯಸ್ಥ ಎನ್. ಗೋಪಾಲ ಸ್ವಾಮಿ ನೇತೃತ್ವದ ಸಮಿತಿ ಆಯ್ಕೆ ಮಾಡಿರುವ ಈ ವಿದ್ಯಾಸಂಸ್ಥೆಗಳಲ್ಲಿ 7 ಸಾರ್ವಜನಿಕ ಸಂಸ್ಥೆಗಳಾಗಿದ್ದು, 12 ಖಾಸಗಿ ಕಾಲೇಜಗಳಾಗಿವೆ. ಈ ಮೂಲಕ ದೇಶದಲ್ಲಿ ಈವರೆಗೆ ಈ ಅರ್ಹತೆ ಪಡೆದ ವಿದ್ಯಾಸಂಸ್ಥೆಗಳ ಸಂಖ್ಯೆ 29ಕ್ಕೇರಿದೆ. ಇದೇ ವರ್ಷ ಜುಲೈನಲ್ಲಿ 20 ವಿದ್ಯಾಸಂಸ್ಥೆಗಳಿಗೆ ಈ ಅರ್ಹತೆ ಸಿಕ್ಕಿತ್ತು. 2ನೇ ಪಟ್ಟಿಯನ್ನು ಕೇಂದ್ರ ಎಚ್‌ಆರ್‌ಡಿ ಇಲಾಖೆ ಒಪ್ಪಿಗೆಗಾಗಿ ಕಳುಹಿಸಲಾಗಿದೆ.
Advertisement
19 ವಿದ್ಯಾಸಂಸ್ಥೆಗಳಿಗೆ ಶ್ರೇಷ್ಠತಾ ಅರ್ಹತೆ
09:00 AM Dec 09, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.