Advertisement

Amarnath ಯಾತ್ರೆ ದಾರೀಲಿ 115 ಟನ್‌ ತ್ಯಾಜ್ಯ ಸಂಗ್ರಹ

12:02 AM Jul 09, 2024 | Team Udayavani |

ಶ್ರೀನಗರ: 10 ದಿನಗಳ ಹಿಂದೆ ಆರಂಭವಾದ ಅಮರ ನಾಥ ಯಾತ್ರೆಯ 2 ಮಾರ್ಗಗಳಲ್ಲಿ ಯಾತ್ರೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 114.57 ಟನ್‌ನಷ್ಟು ತ್ಯಾಜ್ಯ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೆ ಎರಡೂ ಮಾರ್ಗಗಳಿಂದ 114.57 ಟನ್‌ ತ್ಯಾಜ್ಯ ಸಂಗ್ರಹಿಸ ಲಾಗಿದ್ದು, ಅದರಲ್ಲಿ 85.72 ಟನ್‌ಗಳಷ್ಟು ಸಂಸ್ಕರಿಸಿದ ತ್ಯಾಜ್ಯವಿದ್ದು 27.43 ಟನ್‌ಗಳಷ್ಟು ಜಡ ತ್ಯಾಜ್ಯ ಇದೆ. ಪರಿಸರ ಸ್ನೇಹಿ ಯಾತ್ರೆಯ ಉದ್ದೇಶದಿಂದ ಪಂಚಾಯತ್‌ ರಾಜ್‌ ಇಲಾಖೆ ತ್ಯಾಜ್ಯ ನಿರ್ಮೂಲನೆ ಕಾರ್ಯ ನಡೆಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next