Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ಅತಿ ಹೆಚ್ಚಿರುವ ಕಬ್ಬು, ದ್ರಾಕ್ಷಿ ಬೆಳೆ ಗಾರರಿಗೆ ಹೆಚ್ಚುವರಿ ಪರಿಹಾರ ಧನ ನೀಡುವ ನಿರೀಕ್ಷೆ ಇತ್ತು. ಆದರೆ ಅವೆಲ್ಲವೂ ಹುಸಿಯಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಇಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸುವಾಗ ಈ ಭಾಗದ ಜನರ ಸಂಕಷ್ಟಕ್ಕೆ ಸ್ಪಂದಿಸುವ ಆಶಯ ಹೊಂದಿದ್ದರು. ಇಂದು ಅದು ಈಡೇರಿಲ್ಲ. ಮುಖ್ಯಮಂತ್ರಿಗಳು ಕಡೆಯ ದಿನ ರಾಜ್ಯದ ಇತಿಹಾಸವನ್ನು ಒಂದರಿಂದ ಒಂ ದೂ ವ ರೆ ಗಂಟೆಗಳ ಕಾಲ ಪರಿಚಯಿಸುವ ಕೆಲಸ ಮಾಡಿದ್ದಾರೆ. ನಾಡಿನ ರೈತರ, ಬಡವರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಭ್ರಷ್ಟ, ನಿಷ್ಕ್ರಿಯ ಸರಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು. Advertisement
10 ದಿನ ಅಧಿವೇಶನ ನಡೆಸಿದ್ದೇ ವಿಶೇಷ ಸಾಧನೆ: ವಿಜಯೇಂದ್ರ
07:40 AM Dec 16, 2023 | Vishnudas Patil |
Advertisement
Udayavani is now on Telegram. Click here to join our channel and stay updated with the latest news.