Advertisement
ಅದಕ್ಕೆ ಇಲ್ಲಿದೆ ಉತ್ತರ. ದಕ್ಷಿಣ ಕೊರಿಯಾದ ಲೀಯುಮ್ ಚಿತ್ರಶಾಲೆಯಲ್ಲಿ ಚಿತ್ರಕಲಾಕೃತಿಗಳ ಪ್ರದರ್ಶನ ನಡೆಯುತ್ತಿತ್ತು. ಅಲ್ಲಿ ಮೌರಿಜಿಯೊ ಕ್ಯಾಟೆಲಾನ್ ಎಂಬ ಕಲಾವಿದ ಒಂದು ಬಾಳೆಹಣ್ಣನ್ನು ನಲ್ಲಿ ಟೇಪ್‌ನಿಂದ ಗೋಡೆಗೆ ಅಂಟಿಸಿದ್ದ. ಇದೂ ಒಂದು ಕಲಾಕೃತಿ! ಇದರ ಬೆಲೆ 1 ಕೋಟಿ ರೂ. ಅಷ್ಟರಲ್ಲಿ ಅಲ್ಲಿಗೆ ಬಂದ ನೊಹ್ ಸೂಗೆ ಸಿಕ್ಕಾಪಟ್ಟೆ ಹಸಿವಾಗಿತ್ತು. ಅವನಿಗೆ ಉಳಿದಿದ್ದು ಹೊಳೆಯಲಿಲ್ಲ. ಸುಮ್ಮನೆ ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಅದೇ ಟೇಪ್‌ಗೆ ಅಂಟಿಸಿ ಜಾಗ ಖಾಲಿ ಮಾಡಿದ. ವಿಷಯ ಕೇಳಿ ಮೌರಿಜಿಯೊ ಕ್ಯಾಟೆಲಾನ್ ಕೂಡ ಹೋಗಲಿಬಿಡಿ ಏನು ಮಾಡಲಿಕ್ಕಾಗುತ್ತೆ ಎಂದು ಸುಮ್ಮನಾಗಿದ್ದಾರಂತೆ. Advertisement
1 ಕೋ.ರೂ. ಬಾಳೆಹಣ್ಣು ತಿಂದ ವಿದ್ಯಾರ್ಥಿ!
09:05 PM May 03, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.