Advertisement
ಪ್ರಧಾನಿ ಹರ್ಷ: ರಕ್ಷಣ ಉತ್ಪಾದನ ಕ್ಷೇತ್ರದಲ್ಲಿ ದಾಖಲೆ ಪ್ರಮಾಣದಲ್ಲಿ ಉತ್ಪಾದನೆ ಆಗಿರುವುದಕ್ಕೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕ್ಷೇತ್ರದಲ್ಲಿ ನಮ್ಮ ಸಾಮರ್ಥ್ಯ ವೃದ್ಧಿಸಲು ಪೂರಕ ವಾತಾವರಣ ಒದಗಿಸುವುದರ ಜತೆಗೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ರಕ್ಷಣ ಉತ್ಪಾದನ ಕೇಂದ್ರವನ್ನಾಗಿಸಲು ನಾವು ಬದ್ಧರಾಗಿದ್ದೇವೆ. ಈ ಸಾಧನೆಯಿಂದ ನಮ್ಮ ಭದ್ರತಾ ವ್ಯವಸ್ಥೆ ಅಧಿಕವಾಗಲಿದ್ದು, ಮತ್ತಷ್ಟು ಆತ್ಮನಿರ್ಭರರನ್ನಾಗಿ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ. Advertisement
India ರಕ್ಷಣ ಕ್ಷೇತ್ರದಲ್ಲಿ 1.27 ಲಕ್ಷ ಕೋಟಿ ಉತ್ಪಾದನೆ!
01:09 AM Jul 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.