Advertisement
ಝುಂಬಾ ಟ್ರೇನರ್ ಶ್ವೇತಾಂಬರಿ ಶೆಟ್ಟಿ ಮತ್ತು ಟೀಂ ಜೊತೆಗೆ ಸ್ಟೆಪ್ ಹಾಕಿ ಫಿಟ್ ಆಗಬಹುದು ಹಾಗೆಯೇ ಅವರಿಂದ ಫಿಟ್‌ನೆಸ್ ಟಿಪ್ಸ್‌ಗಳನ್ನೂ ಪಡೆಯಬಹುದು. ತಡಮಾಡದೆ ಬುಕ್‌ವೆುçಶೋನಲ್ಲಿ ನಿಮ್ಮ ಟಿಕೆಟ್ ಕಾಯ್ದಿರಿಸಿ. ಬೆಳಗ್ಗೆ 6.30ಕ್ಕೆ ಇವೆಂಟ್ ನಡೆಯುವಲ್ಲಿ ಬಂದು ರಿಜಿಸ್ಟರ್ ಮಾಡಿಕೊಳ್ಳಿ. ಆಸಕ್ತರು ಜಿಮ್ ಸೂಟ್ ಹಾಗೂ ನ್ಪೋರ್ಟ್ಸ್ ಶೂನಲ್ಲಿ ಬರಬೇಕು.
ಯಾವಾಗ?: ಅಕ್ಟೋಬರ್ 29, ಬೆಳಗ್ಗೆ 7-10
ನೋಂದಣಿಗೆ: 08095000898