Advertisement

ಪ್ರಜ್ಞಾನಂದ ಸಾಧನೆಗೆ ಸಚಿನ್‌ ತೆಂಡುಲ್ಕರ್‌ ಶ್ಲಾಘನೆ

10:42 PM Feb 22, 2022 | Team Udayavani |

ಮುಂಬಯಿ: “ಅರ್ತಿಂಗ್‌ ಮಾಸ್ಟರ್ ಆನ್‌ಲೈನ್‌ ರ್ಯಾಪಿಡ್‌ ಚೆಸ್‌ ಟೂರ್ನಿ’ಯಲ್ಲಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್ಸೆನ್‌ ಅವರನ್ನು ಸೋಲಿಸಿದ ಭಾರತದ ಕಿರಿಯ ಗ್ರ್ಯಾನ್‌ಮಾಸ್ಟರ್‌ ಆರ್‌. ಪ್ರಜ್ಞಾನಂದ ಅವರನ್ನು ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಪ್ರಶಂಸಿಸಿದ್ದಾರೆ.

Advertisement

ಪ್ರಜ್ಞಾನಂದ ಸಾಧನೆ ಕುರಿತು ಟ್ವೀಟ್‌ ಮಾಡಿರುವ ಸಚಿನ್‌, “ಪ್ರಜ್ಞಾನಂದ ಅವರು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಅವರಿಗೆ ಚೆಸ್‌ ವೃತ್ತಿಜೀವನದಲ್ಲಿ ಮತ್ತಷ್ಟು ಯಶಸ್ಸು ದೊರೆಯಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ:ಮುಂಬಡ್ತಿ ಅನುಪಾತ ಮಾರ್ಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಆರಗ ಜ್ಞಾನೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next