Advertisement

60 ರ ದಶಕದ ಬಾಲಿವುಡ್‌ ನಟಿ ಶಕೀಲಾ ವಿಧಿವಶ 

10:57 AM Sep 22, 2017 | |

ಮುಂಬಯಿ: 50-60 ರ ದಶಕದ ಬಾಲಿವುಡ್‌ನ‌ ಮಾದಕ ನಟಿ ಶಕೀಲಾ ಅವರು ಗುರುವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 82 ವರ್ಷ ಪ್ರಾಯವಾಗಿತ್ತು. 

Advertisement

ಆರ್‌ ಪಾರ್‌,ಸಿಐಡಿ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಾಯಕಿಯಾಗಿದ್ದ ಶಕೀಲಾ, ಬಾರ್‌ ಬಾರ್‌ ದೇಖೋ, ಬಾಬುಜಿ ಧೀರೆ ಚಲ್ನಾ ಹಾಡುಗಳಿಂದ ಜನಪ್ರಿಯರಾಗಿದ್ದರು. 

ಶಕೀಲಾ ತಂಗಿಯ ಮಗ ನಾಸೀರ್‌ ಫೇಸ್‌ಬುಕ್‌ನಲ್ಲಿ ದುಃಖದ ವಿಚಾರ ಬರೆದುಕೊಂಡಿದ್ದಾರೆ. 

ಶಕೀಲಾ ನಿಧನಕ್ಕೆ ಬಾಲಿವುಡ್‌ನ‌ ಗಣ್ಯರು ಸಂತಾಪ ಸೂಚಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next