Advertisement

ಯಮಹಾದಿಂದ ರೇ ZR 125 Fi ಬಿಡುಗಡೆ : ಬೆಲೆ ಎಷ್ಟು ಗೊತ್ತಾ ?

08:27 PM Sep 11, 2021 | Team Udayavani |

ಯಮಹಾ ಸಂಸ್ಥೆಯು ರೇ ಜೆಡ್‌ಆರ್‌ 125 ಫೈ ಸ್ಕೂಟರ್‌ ನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಹೈಬ್ರಿಡ್‌ ಮತ್ತು ನಾನ್‌ ಹೈಬ್ರಿಡ್‌ ಹೆಸರಿನ 2 ವೇರಿಯೆಂಟ್‌ಗಳಿವೆ.

Advertisement

ಈ ಸ್ಕೂಟರ್‌ ಗಳು ಏಳು ಬಣ್ಣಗಳಲ್ಲಿ ಲಭ್ಯವಿದೆ. 125 ಸಿಸಿ ಬ್ಲೂ ಕೋರ್‌ ಇಂಜಿನ್‌ ಇದರಲ್ಲಿದೆ. ವಿಶೇಷವಾಗಿ ಸ್ಮಾರ್ಟ್‌ ಮೋಟಾರ್‌ ಜನರೇಟರ್‌ ಸಿಸ್ಟಮ್‌ (ಎಸ್‌ ಎಂಜಿ) ಅನ್ನು ಇದರಲ್ಲಿ ಅಳವಡಿಸಲಾಗಿದೆ. ಅಟೋಮೆಟಿಕ್‌ ಸ್ಟಾರ್ಟ್‌-ಸ್ಟಾಪ್‌ ಸಿಸ್ಟಮ್‌, ಸೈಡ್‌ ಸ್ಟಾಂಡ್‌ ಇಂಜಿನ್‌ ಕಟ್‌ ಆಫ್ ಯುನಿಫೈಲಡ್‌ ಬ್ರೇಕ್‌ ಸಿಸ್ಟಂ ಸೇರಿ ಅನೇಕ ಫೀಚರ್‌ ಗಳು ಇದರಲ್ಲಿವೆ. ಈ ಸ್ಕೂಟರ್‌ ಗಳ ಬೆಲೆ 76,830 ರೂಪಾಯಿಯಿಂದ ಆರಂಭವಾಗುತ್ತದೆ.

ಕೇವಲ 999 ರೂ. ಡೌನ್‌ ಪೇಮೆಂಟ್‌ ಮಾಡುವ ಮೂಲಕ ಸ್ಕೂಟರ್‌ ಖರೀದಿಸಬಹುದಾಗಿದೆ.

ಇದನ್ನೂ ಓದಿ :ನ್ಯಾಯಾಂಗ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಲಿ : ರಾಷ್ಟ್ರಪತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next