Advertisement

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

12:21 AM Oct 03, 2023 | Team Udayavani |

ಶ್ರೀನಗರ: ಯಕ್ಷಗಾನ ಸಹಿತ ಕರ್ನಾಟಕದ ಪ್ರಮುಖ ಕಲೆಗಳನ್ನು ಜಮ್ಮು ಕಾಶ್ಮೀರಕ್ಕೆ ಪರಿಚಯಿಸುವ “ಸಂಸ್ಕೃತಿ ಮಹೋತ್ಸವ’ ಸೋಮವಾರ ನಡೆಯಿತು.

Advertisement

ತೆಂಕುತಿಟ್ಟಿನ ಪ್ರಮುಖ ಕಲಾವಿದರನ್ನು ಒಳಗೊಂಡ ತಂಡವು ಕಣಿವೆ ರಾಜ್ಯದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಸಮ್ಮುಖದಲ್ಲಿ “ದೇವಿ ಮಹಾತ್ಮೆ’ ಆಖ್ಯಾನವನ್ನು ಹಿಂದಿ ಭಾಷೆಯಲ್ಲಿ ಪ್ರಸ್ತುತ ಪಡಿಸಿತು.

 

Advertisement

Udayavani is now on Telegram. Click here to join our channel and stay updated with the latest news.

Next