Advertisement

ಯಕ್ಷಗಾನ ಭಾಗವತಿಕೆ- ನಾಟ್ಯ ಕೋರ್ಸ್‌

08:19 PM Jan 03, 2020 | Lakshmi GovindaRaj |

ಕಥೆಗಾರರು ಬಳಗವು ಯಕ್ಷಗಾನದ ಭಾಗವತಿಕೆಯ ತರಗತಿಯನ್ನು ಆಯೋಜನೆಗೊಳಿಸಿದೆ. ಈಗಾಗಲೇ ಮೊದಲ ಬ್ಯಾಚ್‌ ಯಶಸ್ವಿಯಾಗಿ ಮುಗಿದಿದ್ದು, ಈ ಬಾರಿ ಹೊಸ ಭಾಗವತಿಕೆಯ ಬ್ಯಾಚ್‌ ಜೊತೆಗೆ ನಾಟ್ಯ ತರಗತಿಯನ್ನೂ ಏರ್ಪಡಿಸಲಾಗಿದೆ. ಪ್ರತಿ ಭಾನುವಾರ ನಡೆಯುವ 2 ತರಗತಿಗಳಲ್ಲಿ, ತೆಂಕು ತಿಟ್ಟು ಭಾಗವತಿಕೆ (ಮ.3- ಸಂ.5) ಮತ್ತು ತೆಂಕು ತಿಟ್ಟು ನಾಟ್ಯವನ್ನು (ಸಂ.5- ರಾ.7) ಹೇಳಿಕೊಡಲಾಗುತ್ತದೆ. ಅನುಭವಿ ಯಕ್ಷಗಾನ ಕಲಾವಿದ ಪ್ರಸಾದ್‌ ಚೇರ್ಕಾಡಿ ಅವರು ಹೇಳಿಕೊಡುವರು. ಕೋರ್ಸ್‌ನ ಅವಧಿ 6 ತಿಂಗಳಾಗಿದ್ದು, 8 ವರ್ಷ ಮೇಲ್ಪಟ್ಟವರು ಪಾಲ್ಗೊಳ್ಳಬಹುದಾಗಿದೆ.

Advertisement

ಪ್ರಾರಂಭ: ಜ.5, ಭಾನುವಾರ, ಮಧ್ಯಾಹ್ನ 3
ಎಲ್ಲಿ?: ಪ್ರಭಾತ್‌ ಕೆ.ಎಚ್‌. ಕಲಾಸೌಧ, ಹನುಮಂತ ನಗರ
ಸಂಪರ್ಕ: 9741508468

Advertisement

Udayavani is now on Telegram. Click here to join our channel and stay updated with the latest news.

Next