Advertisement

ಮಧ್ಯವರ್ತಿಗಳಿಂದ ಮೋಸ ಹೋಗದಿರಿ

03:12 PM Oct 17, 2021 | Team Udayavani |

ಸೈದಾಪುರ: ಜನರು ಅನಾವಶ್ಯಕವಾಗಿಮಧ್ಯವರ್ತಿಗಳಿಂದ ಮೋಸಹೋಗಬಾರದು ಎಂದು ಗುರುಮಠಕಲ್‌ತಹಶೀಲ್ದಾರ್‌ ಶರಣಬಸವ ರಾಣಪ್ಪಸಲಹೆ ನೀಡಿದರು.ಸಮೀಪದ ಮಾಧ್ವಾರ ಗ್ರಾಮದಲ್ಲಿ ಜಿಲ್ಲಾಡಳಿತ ವತಿಯಿಂದ ಶನಿವಾರಆಯೋಜಿಸಿದ್ದ “ಜಿಲ್ಲಾ ಧಿಕಾರಿಗಳನಡೆ-ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

Advertisement

ನಂತರ ಗ್ರಾಮಸ್ಥರ ಅವಾಹುಲುಗಳನ್ನುಸ್ವೀಕರಿಸಿ ಕೆಲವು ಅರ್ಜಿಗಳನ್ನು ಸ್ಥಳದಲ್ಲಿಪರಿಹಾರ ನೀಡಲಾಯಿತು. ಉಳಿದಂತೆ20 ಪೌತಿ, ಪಂಚಾಯತ್‌ ರಾಜ್‌ 5, ಅಕ್ಷರದಾಸೋಹ 1, ಆಹಾರ ಇಲಾಖೆ 1 ಅರ್ಜಿಸೇರಿದಂತೆ ವಿವಿಧ ಇಲಾಖೆಗಳಿಗೆ ಸೇರಿದಅರ್ಜಿಗಳನ್ನು ಆಯಾ ಇಲಾಖೆಗಳಿಂದವಿಲೇವಾರಿಗೆ ಶಿಫಾರಸು ಮಾಡುವುದಾಗಿಭರವಸೆ ನೀಡಲಾಯಿತು.

ಗ್ರಾಮದಲ್ಲಿನಎರಡು ಆರ್‌ಒ ಪ್ಲಾಂಟ್‌ ಸದಾಸಮಸ್ಯೆಯಲ್ಲಿರುತ್ತವೆ. ಕೂಡಲೆಅವುಗಳನ್ನು ದುರಸ್ತಿಗೊಳಿಸಿ ಜನ ಬಳಕೆಗೆಅನುವು ಮಾಡಿಕೊಡುವಂತೆ ಜನರು ಆಗ್ರಹಿಸಿದರು.ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ, ಉಪಾಧ್ಯಕ್ಷಭೀಮರಾಯ, ಗ್ರೇಡ್‌ 2 ತಹಶೀಲ್ದಾರ್‌ನರಸಿಂಹಸ್ವಾಮಿ, ಉಪತಹಶೀಲ್ದಾರ್‌ಬಸವರಾಜ ಸಜ್ಜನ, ಕಂದಾಯ ನಿರೀಕ್ಷಕಭೀಮಸೇನರಾವ್‌ ಸೇರಿದಂತೆ ಕಂದಾಯಸಿಬ್ಬಂದಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next