Advertisement
ಜಿಲ್ಲೆಯಲ್ಲಿ ಹೆಚ್ಚಾಗಿ ರೋಗ ಲಕ್ಷಣ (ಐಎಲ್‌ಐ) ಇರುವ ಹೆಚ್ಚಿನ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಯಾದಗಿರಿ ನಗರದ ಎಸ್‌ಬಿಐ ಮುಖ್ಯ ಶಾಖೆ ಸಿಬ್ಬಂದಿ 48 ವರ್ಷದ ಪುರುಷ (ಪಿ-64780), ಯಾದಗಿರಿಯ ಬಡಿಗೇರ ಓಣಿಯ 40 ವರ್ಷದ ಪುರುಷ (ಪಿ-63476), ಲಾಡಿಸ್ ಗಲ್ಲಿಯ 43 ವರ್ಷದ ಪುರುಷ (ಪಿ-64124), ಸುರಪುರ ತಾಲೂಕಿನ ಹೇಮನೂರನ 63 ವರ್ಷದ ಪುರುಷ (ಪಿ- 64248), ರಂಗಂಪೇಟ್‌ನ 58 ವರ್ಷದ ಪುರುಷ (ಪಿ-64421), ಖಾನಪುರದ 65 ವರ್ಷದ ಪುರುಷ (ಪಿ-64676), ಸುರಪುರದ 30 ವರ್ಷದ ಪುರುಷ (ಪಿ-64715) ಮತ್ತು ಸುರಪುರದ 47 ವರ್ಷದ ಮಹಿಳೆ (ಪಿ-64889) ಸೇರಿ ಸೋಂಕಿನ ಸಂಪರ್ಕದ ಮೂಲವೇ ಪತ್ತೆಯಾಗದ ಯಾದಗಿರಿಯ 28 ವರ್ಷದ ಪುರುಷ (ಪಿ-63510) ಸೋಂಕಿಗೆ ತುತ್ತಾಗಿದ್ದಾರೆ. ಇನ್ನು ಜಿಲ್ಲಾಡಳಿತ ರವಿವಾರ 54 ಜನರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದೆ. ರವಿವಾರ 550 ಮಂದಿಯ ವರದಿ ನೆಗೆಟಿವ್ ಬಂದಿವೆ.
Advertisement
ಯಾದಗಿರಿ: 10 ಜನರಿಗೆ ಸೋಂಕು
12:20 PM Jul 20, 2020 | Suhan S |
Advertisement
Udayavani is now on Telegram. Click here to join our channel and stay updated with the latest news.