Advertisement
ಇವರ ಅವಧಿ ಇನ್ನು ಐದು ವರ್ಷಗಳವರೆಗೆ ಮುಂದುವರಿಯಲಿದೆ. ಕಳೆದ ಐದು ವರ್ಷದಲ್ಲಿ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮಕೈಗೊಂಡು ಹಲವು ಉನ್ನತ ಅಧಿಕಾರಿಗಳು ಮತ್ತು ಮುಖಂಡರನ್ನು ಜೈಲಿಗೆ ಕಳುಹಿಸಿದ ಜಿನ್‌ಪಿಂಗ್, ಕೇಂದ್ರೀಯ ಮಿಲಿಟರಿ ಕಮಿಷನ್‌ನ ಸದಸ್ಯರ ಸಂಖ್ಯೆಯನ್ನು 2ನೇ ಅವಧಿಯಲ್ಲಿ ಕಡಿಮೆ ಮಾಡಲು ಬಯಸಿದ್ದರು ಎನ್ನಲಾಗಿದೆ. ಆದರೆ ಸೇನೆ ಇದಕ್ಕೆ ಅವಕಾಶ ನೀಡಿಲ್ಲ. Advertisement
ಎರಡನೇ ಅವಧಿಗೆ ಕ್ಸಿ ಜಿನ್‌ಪಿಂಗ್
06:40 AM Oct 28, 2017 | |
Advertisement
Udayavani is now on Telegram. Click here to join our channel and stay updated with the latest news.