Advertisement

Wrestling; ಅಮಾನ್‌ ಸೆಹ್ರಾವತ್‌ಗೆ ವಿಶ್ವ ಚಾಂಪಿಯನ್‌ಶಿಪ್‌ ಅರ್ಹತೆ

11:47 PM Aug 26, 2023 | Team Udayavani |

ಪಟಿಯಾಲ: ಕುಸ್ತಿ ಟ್ರಯಲ್ಸ್‌ನಲ್ಲಿ ಪ್ರಭುತ್ವ ಸಾಧಿಸಿದ ಅಮಾನ್‌ ಸೆಹ್ರಾವತ್‌ ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿ ದ್ದಾರೆ. ಪುರುಷರ 57 ಕೆಜಿ ವಿಭಾಗದಲ್ಲಿ ಅವರು ಅತೀಶ್‌ ತೋಡ್ಕರ್‌ ವಿರುದ್ಧ ಜಯ ಸಾಧಿಸಿದರು.

Advertisement

ಒಲಿಂಪಿಯನ್‌ ದೀಪಕ್‌ ಪೂನಿಯ ಮತ್ತು ಒಲಿಂಪಿಕ್ಸ್‌ ಪದಕ ವಿಜೇತ ಬಜರಂಗ್‌ ಪೂನಿಯ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿಲ್ಲ. ಇವ ರಲ್ಲಿ ಬಜರಂಗ್‌ ಏಷ್ಯನ್‌ ಗೇಮ್ಸ್‌ಗೆ ಹೆಚ್ಚಿನ ತರಬೇತಿ ಪಡೆಯಲು ಕಿರ್ಗಿಸ್ಥಾನಕ್ಕೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next