Advertisement
ಈ ಪಂದ್ಯಾವಳಿಗೂ ಸ್ವಲ್ಪ ದಿನ ಮೊದಲು “ವಿಶ್ವ ಜೂನಿಯರ್ ಮಿಕ್ಸೆಡ್ ಚಾಂಪಿಯನ್‌ಶಿಪ್’ ನಡೆಯಲಿದೆ. ಈ ಕೂಟ ಜ. 11ರಿಂದ 16ರ ತನಕ ಸಾಗಲಿದೆ. ಅನಂತರ ಜ. 18ರಿಂದ 24ರ ತನಕ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯುತ್ತದೆ.
Related Articles
ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಎನಿಸಿದ ಭಾರತದ ಏಕೈಕ ಆಟಗಾರ್ತಿ ಸೈನಾ ನೆಹ್ವಾಲ್ (2008). ಬಾಲಕರ ವಿಭಾಗದಲ್ಲಿ ಸಿರಿಲ್ ವರ್ಮ 2015ರಲ್ಲಿ ಬೆಳ್ಳಿ, ಬಿ. ಸಾಯಿಪ್ರಣೀತ್-ಎಚ್.ಎಸ್. ಪ್ರಣಯ್ 2010ರಲ್ಲಿ ಕಂಚು ಜಯಿಸಿದ್ದರು. ಗುರುಸಾಯಿದತ್, ಸಮೀರ್ ವರ್ಮ, ಲಕ್ಷ್ಯ ಸೇನ್ ಕೂಡ ಇಲ್ಲಿ ಕಂಚಿನ ಸಾಧನೆಗೈದಿದ್ದಾರೆ.
Advertisement