Advertisement

ಹರ್ಮನ್‌ಪ್ರೀತ್‌ ಕೌರ್‌ಗೆ ರೈಲ್ವೆ ಹುದ್ದೆಯಲ್ಲಿ ಭಡ್ತಿ

07:05 AM Sep 10, 2017 | Team Udayavani |

ಮುಂಬಯಿ: ಇಂಗ್ಲೆಂಡಿನಲ್ಲಿ ನಡೆದ ವನಿತಾ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಅಜೇಯ 171 ರನ್‌ ಸಿಡಿಸಿ ಗಮನ ಸೆಳೆದಿದ್ದ ಕ್ರಿಕೆಟ್‌ ಆಟಗಾರ್ತಿ ಹರ್ಮನ್‌ಪ್ರೀತ್‌ ಕೌರ್‌ ಅವರಿಗೆ ವೆಸ್ಟರ್ನ್ ರೈಲ್ವೆಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿ (ಆಫೀಸರ್‌ ಆನ್‌ ಸ್ಪೆಷಲ್‌ ಡ್ನೂಟಿ-ಒಎಸ್‌ಡಿ) ಆಗಿ ಭಡ್ತಿ ನೀಡಲಾಗಿದೆ.

Advertisement

ಕೌರ್‌ 2014ರಿಂದ ಮುಂಬಯಿಯಲ್ಲಿ ವೆಸ್ಟ್‌ರ್ನ್ ರೈಲ್ವೆ (ಡಬ್ಲ್ಯುಆರ್‌) ಯಲ್ಲಿ ಚೀಫ್ ಆಫೀಸ್‌ ಸೂಪರಿಂಟೆಂಡೆಂಟ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೌರ್‌ ಅವರಿಗೆ ಒಎಸ್‌ಡಿ-ನ್ಪೋರ್ಟ್ಸ್ ಹುದ್ದೆಗೆ ಭಡ್ತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next