Advertisement

Womens ಜೂನಿಯರ್‌ ಹಾಕಿ ವಿಶ್ವಕಪ್‌:ಭಾರತಕ್ಕೆ ಒಂಬತ್ತನೇ ಸ್ಥಾನ

10:59 PM Dec 10, 2023 | Team Udayavani |

ಸ್ಯಾಂಟಿಯಾಗೊ (ಚಿಲಿ): ಅಮೆರಿಕವನ್ನು “ಸಡನ್‌ ಡೆತ್‌’ನಲ್ಲಿ 3-2 ಗೋಲುಗಳಿಂದ ಮಣಿಸಿದ ಭಾರತ, ವನಿತಾ ಜೂನಿಯರ್‌ ವಿಶ್ವಕಪ್‌ ಹಾಕಿ ಪಂದ್ಯಾವಳಿಯಲ್ಲಿ 9ನೇ ಸ್ಥಾನ ಸಂಪಾದಿಸಿದೆ.

Advertisement

ನಿಗದಿತ ವೇಳೆಯಲ್ಲಿ ಎರಡೂ ತಂಡ ಗಳು ಉತ್ತಮ ಪ್ರದರ್ಶನ ನೀಡಿದ ಕಾರಣ ಪಂದ್ಯ 2-2 ಸಮಬಲದಲ್ಲಿ ಮುಗಿಯಿತು. ಪೆನಾಲ್ಟಿ ಶೂಟೌಟ್‌ನಲ್ಲೂ 2-2 ಸಮಬಲದ ಸಾಧನೆ ದಾಖ ಲಾಯಿತು. ಹೀಗಾಗಿ ಟೈ ಬ್ರೇಕರ್‌ಗೆ “ಸಡನ್‌ ಡೆತ್‌’ ಅಳವಡಿಸಲಾಯಿತು. ಇಲ್ಲಿ ಭಾರತಕ್ಕೆ ಅದೃಷ್ಟ ಒಲಿಯಿತು.

Advertisement

Udayavani is now on Telegram. Click here to join our channel and stay updated with the latest news.

Next