Advertisement

Women’s Hockey: ನ್ಯೂಜಿಲ್ಯಾಂಡ್‌ಗೆ ಸೋಲುಣಿಸಿದ ಭಾರತ

11:29 PM Jan 14, 2024 | Team Udayavani |

ರಾಂಚಿ: ಎಫ್ಐಎಚ್‌ ವನಿತಾ ಒಲಿಂಪಿಕ್ಸ್‌ ಕ್ವಾಲಿಫೈಯರ್ ಹಾಕಿ ಕೂಟದ ದ್ವಿತೀಯ ಪಂದ್ಯದಲ್ಲಿ ಭಾರತ 3-1 ಗೋಲುಗಳಿಂದ ನ್ಯೂಜಿಲ್ಯಾಂಡ್‌ಗೆ ಸೋಲುಣಿಸಿದೆ. ಇದ ರೊಂದಿಗೆ ಒಲಿಂಪಿಕ್ಸ್‌ ಅರ್ಹತೆಯ ಸಾಧ್ಯತೆ ಜೀವಂತವಾಗಿ ಉಳಿದಿದೆ.

Advertisement

“ಬಿ’ ವಿಭಾಗದ ಭಾರತ ಮೊದಲ ಪಂದ್ಯದಲ್ಲಿ ಅಮೆರಿಕಕ್ಕೆ ಏಕೈಕ ಗೋಲಿ ನಿಂದ ಶರಣಾಗಿತ್ತು. ಇನ್ನೊಂದೆಡೆ ನ್ಯೂಜಿಲ್ಯಾಂಡ್‌ 3-0 ಗೋಲುಗಳಿಂದ ಇಟಲಿಯನ್ನು ಮಣಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next