Advertisement
‘ಮಹಿಳೆ’ ಎಂಬ ಶಬ್ಧವನ್ನು ವಿಶ್ವದ ಒಟ್ಟು ಹನ್ನೊಂದು ಭಾಷೆಗಳಲ್ಲಿ ಬರೆದು ಮಹಿಳಾ ದಿನಾಚರಣೆಯ ಶುಭ ಕೋರಿದೆ. ಹಿಂದಿ, ಅರೇಬಿಕ್, ಬಾಂಗ್ಲಾ, ರಶ್ಯನ್, ಜಪಾನೀಸ್, ಫ್ರೆಂಚ್, ಸ್ಪ್ಯಾನಿಷ್ , ಪೋರ್ಚುಗೀಸ್, ಜರ್ಮನ್, ಇಟಾಲಿಯನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆದು ಮಹಿಳಾ ದಿನಕ್ಕೆ ತನ್ನ ವಿಶೇಷ ಡೂಡಲ್ ಸಮರ್ಪಿಸಿದೆ. ಇದರೊಂದಿಗೆ ಸ್ತ್ರೀಯರ ಬಗ್ಗೆ ಹಲವು ಖ್ಯಾತನಾಮರ ಹೇಳಿಕೆಗಳನ್ನು ಕೂಡಾ ಕೊಡಲಾಗಿದೆ. Advertisement
11 ಭಾಷೆಗಳಲ್ಲಿ ಮಹಿಳಾ ದಿನಾಚರಣೆ ಶುಭ ಕೋರಿದ ಗೂಗಲ್
05:03 AM Mar 08, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.