Advertisement

Women’s Cricket League: ವುಮೆನ್ಸ್‌ ಕ್ರಿಕೆಟ್‌ ಲೀಗ್‌ ಲೋಗೋ ಲಾಂಚ್‌

03:20 PM Oct 22, 2024 | Team Udayavani |

ಎನ್‌ 1 ಕ್ರಿಕೆಟ್‌ ಅಕಾಡೆಮಿ ಸುನೀಲ್‌ ಕುಮಾರ್‌ ಬಿ ಆರ್‌ ಅವರು ಹೆಣ್ಣು ಮಕ್ಕಳಿಗಾಗಿ ಕ್ರಿಕೆಟ್‌ ಟೂರ್ನಿಯೊಂದನು ಆಯೋಜಿಸಿದ್ದಾರೆ.

Advertisement

ಈ ಟೂರ್ನಿಗೆ ವುಮೆನ್ಸ್‌ ವಿಂಡ್‌ ಬಾಲ್‌ ಕ್ರಿಕೆಟ್‌ ಲೀಗ್‌ ಎಂದು ನಾಮಕರಣ ಮಾಡಿದ್ದು, ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಡಬ್ಲ್ಯುಡಬ್ಲ್ಯುಸಿಎಲ್‌ ಲೋಗೋ ಲಾಂಚ್‌ ಕಾರ್ಯಕ್ರಮ ನಡೆಯಿತು.

ನಿರ್ಮಾಪಕ ಭಾ.ಮ.ಹರೀಶ್‌ ಲೋಗೊ ಲಾಂಚ್‌ ಮಾಡಿ ತಂಡಕ್ಕೆ ಶುಭಕೋರಿದರು. ಈ ಟೂರ್ನಮೆಂಟ್‌ನಲ್ಲಿ ಒಟ್ಟು 98 ನಟಿಯರು ಆಟ ಆಡಲಿದ್ದು, ಈ ತಿಂಗಳ ಕೊನೆಯಲ್ಲಿ ಜೆರ್ಸಿ ಲಾಂಚ್‌ ಮಾಡಿ, ನವೆಂಬರ್‌ನಲ್ಲಿ ಮ್ಯಾಚ್‌ ಆಡಿಸಲು ಸಕಲ ಸಿದ್ಧತೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next