ಮಸ್ಕತ್: ಕಳೆದ ಸಲದ ವನಿತಾ ಏಶ್ಯ ಕಪ್ ಹಾಕಿ ಚಾಂಪಿಯನ್ ಭಾರತ ಈ ಬಾರಿ ಕಂಚಿನ ಪದಕಕ್ಕೆ ಸಮಾಧಾನ ಪಟ್ಟಿದೆ.
Advertisement
ಶುಕ್ರವಾರ ನಡೆದ ತೃತೀಯ ಸ್ಥಾನದ ಸ್ಪರ್ಧೆಯಲ್ಲಿ ಭಾರತ 2-0 ಗೋಲುಗಳಿಂದ ಚೀನವನ್ನು ಮಣಿಸಿತು.
13ನೇ ನಿಮಿಷದಲ್ಲಿ ಶರ್ಮಿಳಾ ದೇವಿ ಹಾಗೂ 19ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಗೋಲು ಬಾರಿಸಿದರು.
ಸೆಮಿಫೈನಲ್‌ನಲ್ಲಿ ಕೊರಿಯಾ ವಿರುದ್ಧ ಆಘಾತಕಾರಿ ಸೋಲುಂಡಿದ್ದ ಭಾರತ, ಪ್ರಶಸ್ತಿ ಉಳಿಸಿಕೊಳ್ಳುವ ಯೋಜನೆಯಲ್ಲಿ ವಿಫಲವಾಗಿತ್ತು.
Related Articles
Advertisement– Kiren Rijiju (@kiren.rijiju) 29 Jan 2022