Advertisement
ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಅರೆಸೇನಾಪಡೆ ಯೋಧರು, ತಮ್ಮ ಜತೆ ಲೈಂಗಿಕ ಕ್ರಿಯೆ ನಡೆಸುವ ಮಹಿಳೆಯರಿಗೆ ಆಹಾರ, ಇತರ ಸಾಮಗ್ರಿ ನೀಡುತ್ತಿದ್ದಾರೆ. ಅನಿವಾರ್ಯವಾಗಿ ತಮ್ಮ ಕುಟುಂಬದ ಊಟಕ್ಕಾಗಿ ಮಹಿಳೆಯರು ಈ ಯೋಧರ ಜತೆ ಒತ್ತಾಯಪೂರ್ವವಾಗಿ ಲೈಂಗಿಕ ಕ್ರಿಯೆ ನಡೆಸಲು ಸಾಲಾಗಿ ನಿಲ್ಲುತ್ತಿದ್ದಾರೆ ಎಂದು “ದ ಗಾರ್ಡಿಯನ್’ ವರದಿ ಮಾಡಿದೆ. Advertisement
Sudan: ಆಹಾರಕ್ಕಾಗಿ ಯೋಧರ ಜತೆ ಒತ್ತಾಯದ ಲೈಂಗಿಕ ಕ್ರಿಯೆ
11:18 PM Jul 22, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.